ಜೀವಕೋಶಗಳ ಪ್ರಾತ್ಯಕ್ಷಿಕೆ. ನಮ್ಮ ಶಾಲೆಯಲ್ಲಿ ಜೀವಶಾಸ್ತ್ರದ ಕೆಲವು ಸೂಕ್ಷ್ಮಜೀವಿಗಳನ್ನು ಮಕ್ಕಳಿಗೆ ತೋರಿಸಲಾಯಿತು. https://photos.google.com/photo/AF1QipN6hjaMsD5ldLxSz2kR_Ku8MWa3hWCbAwgbFgq_
ವಾರದ ವಿಜ್ಞಾನ ಪ್ರಯೋಗ ಕಾರ್ಯಕ್ರಮ ಈ ಶೈಕ್ಷಣಿಕ ವರ್ಷದ (2016-17) ಮೋದಲ ಪ್ರಯೋಗವನ್ನು ವಿದ್ಯಾರ್ಥಿಗಳೇ ನಡೆಸಿದರು. https://photos.google.com/photo/AF1QipPl-2MmIk3mADarJzwDBfsM1SWzXU8fTCvO7JxT