ಕಲಬುರಗಿ ಜಿಲ್ಲೆ ಪ್ರಾಥಮಿಕದಿಂದ ಪ್ರೌಢ ಶಾಲೆಗೆ ಬಡ್ತಿ
ಕಳೆದ ಎರಡು ವರ್ಷಗಳಂತೆ ಈ ವರ್ಷ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡುವ ಪ್ರಕ್ರಿಯೆ ಚಾಲನೆಗೊಂಡಿದೆ. ಮೊದಲ ಭಾಗವಾಗಿ ಅಭ್ಯರ್ಥಿಗಳಿಗೆ ಹೊಸ ಪ್ರಸ್ತಾವನೆ ಸಲ್ಲಿಕೆಗೆ ಅವಕಾಶ. ಜಿಲ್ಲೆಯಿಂದ ಹೊರಗೆ ವರ್ಗಾವಣೆಯಾಗಿ ಹೋಗಿರುವ ಶಿಕ್ಷಕರ ಪಟ್ಟಿ ತಯಾರಿಕೆ, ಪ್ರಸ್ತುತ ಪಟ್ಟಿಯಲ್ಲಿರುವ ಅಭ್ಯರ್ಥಿಗಳಲ್ಲಿ ತಿದ್ದುಪಡಿ ಮಾಡುವುದು ಈ ಅಂಶಗಳನ್ನು ನೀಡಲಾಗಿದೆ ಇದರ ಕುರಿತು ಈ ಕೆಳಗೆ ಮೂರು ಲಿಂಕುಗಳನ್ನು ನೀಡಲಾಗಿದೆ ಅವುಗಳನ್ನು ಪರಿಶೀಲಿಸಿ. ಪ್ರಸ್ತಾವನೆಗಳು ತಾತ್ಕಾಲಿಕ ಅನರ್ಹತಾ ಪಟ್ಟಿ ತಾತ್ಕಾಲಿಕ ಜೇಷ್ಠತಾ ಪಟ್ಟಿ ಇದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.