ಶಾಲಾ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ಕ್ಷಣಗಳು
ಶಾಲಾ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ
ಕ್ಷಣಗಳು
ದಿನಾಂಕ 25/06/2020ರಂದು ನಮ್ಮ ಶಾಲೆಯಲ್ಲಿಯೇ ಸಹ-ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭೀಮಪ್ಪ ಜಿ ಹೂಗಾರ ಸರ್ರವರು ಈ ದಿನ ನಮ್ಮ ಶಾಲೆಗೆ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿ ನಮ್ಮ ಶಾಲೆಯನ್ನೆ ಕೌನ್ಸಲಿಂಗನಲ್ಲಿ ಆಯ್ಕೆ ಮಾಡಿಕೊಂಡು ಹಾಜರಾಗಿದ್ದಾರೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗು ಊರಿನ ಗ್ರಾ.ಪಂ.ಸದಸ್ಯರು, ಪ್ರಮುಖರು ಮತ್ತು ಗಣ್ಯವ್ಯಕ್ತಿಗಳು ಅವರನ್ನು ಸನ್ಮಾನ ಮಾಡಿದ ಕ್ಷಣ.


Comments
Post a Comment