ಸಂಖ್ಯೆಗಳು ಭಾಗ -1 (ತರಗತಿ :4ನೇ ಮತ್ತು 5ನೇ)

ಕರ್ನಾಟಕ ಸರಕಾರ ಶಿಕ್ಷಣ ಇಲಾಖೆ ಮುಂದಾಳತ್ವದಲ್ಲಿ ಶಾಲೆ ತೆಗೆಯದಿದ್ದರು ಮಕ್ಕಳು ಕಲಿಕೆಯಿಂದ ದೂರ ಆಗಬಾರದೆಂದು ವಿದ್ಯಾಗಮ ಯೋಜನೆಯನ್ನು ಜಾರಿಮಾಡಿದೆ. ಅದರ ಭಾಗವಾಗಿ ಕಲಿಕೆಯನ್ನು online mode ತರಹದ offline mode ನಲ್ಲಿ whatsapp ಮೂಲಕ mobile sms ಮೂಲಕ ಮತ್ತು ಮುಖಾಮುಖಿಯಾಗಿ ಮೂರು ರೀತಿಯಲ್ಲಿ ಮುಂದುವರೆಸುವ ಯೋಜನೆಯನ್ನು ರೂಪಿಸಿ ಶಿಕ್ಷಕರಿಗೆ ನೀಡಿತು.  ಅದನ್ನು ಶಿಕ್ಷಕರು ನಿಷ್ಟೇಯಿಂದ ಕಾರ್ಯರೂಪಕ್ಕೆ ತರುತ್ತಿದ್ದಾರೆ. ನಾನು ಕೂಡ ಶಿಕ್ಷಕ ಆಗಿರುವುದರಿಂದ ಈ ಮೂರು ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ. ಅದರ ಭಾಗವಾಗಿ youtube ಮೂಲಕ ನಾನು ನನ್ನ ವಿದ್ಯಾರ್ಥಿಗಳಿಗೆ ವಿಡಿಯೋಗಳನ್ನು ಕಳುಹಿಸುತ್ತಿದ್ದೇನೆ. WORK FROM HOME ಮೂಲಕ ಕಲಿತ ನನ್ನ ಜ್ಞಾನವನ್ನು ಬಳಸಿ ವಿಡಿಯೋ ತಯಾರಿಸಿ ನನ್ನ ವಿದ್ಯಾರ್ಥಿಗಳಿಗೆ ಹಾಗು ಸಮಾಜಕ್ಕೆ ನೀಡುತ್ತಿದ್ದೇನೆ. 

ನನ್ನ ಮೊದಲ ವಿಡಿಯೋ ಈ ಕೆಳಗೆ ನೋಡಿ 

ವಿಷಯ :- ಗಣಿತ 

ತರಗತಿ :- ೪ ಮತ್ತು ೫

ಘಟಕ :-  ಸಂಖ್ಯೆಗಳು ಭಾಗ - ೧


ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ. ಅದು ನನಗೆ ಅತ್ಯಮೂಲ್ಯವಾಗಿದೆ. 


Comments

Popular posts from this blog

Student expression

About us