ವಿದ್ಯಾಗಮ
ಕರೋನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಕಲಿಕೆಯ ನಿರಂತರತೆಗಾಗಿ ಆರಂಭಿಸಲಾಗಿರುವ ವಿನೂತನ ಕಾರ್ಯಕ್ರಮ ವಿದ್ಯಾಗಮ.
ಈ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಂತದಲ್ಲಿ ಶಿಕ್ಷಕರಿಗೆ ಸಹಾಯವಾಗಲೆಂದು ಪ್ರತಿ ತರಗತಿಗೂ, ಪ್ರತಿ ವಿಷಯಕ್ಕೂ ಮಕ್ಕಳಿಗೆ ನೀಡಲಾಗುವ ಚಟುವಟಿಕೆಗಳ ಪಟ್ಟಿಯನ್ನು ನಿಮ್ಮೊಂದಿಗೆ ಈ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಈ ಪಟ್ಟಿಗಳು ಒಂದರಿಂದ ಏಳನೇ ತರಗತಿಯವರೆಗಿನ ಸಾಮರ್ಥ್ಯಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿವೆ. ನೀವು ಶಾಲಾ ಹಂತಕ್ಕೆ ಅನುಗುಣವಾಗಿ ಈ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದಾಗಿದೆ.
ಈ ಕೆಳಗಿನ ಲಿಂಕ್ ಅನ್ನು touch ಮಾಡಿ download ಮಾಡಿಕೊಳ್ಳಿ.
>>>> ಸಾಮರ್ಥ್ಯಗಳ ಪಟ್ಟಿ<<<<
>>>> 1-7ನೇ ತರಗತಿ ವರೆಗಿನ ವಿದ್ಯಾಗಮ ಚಟುವಟಿಕೆಗಳ ಪಟ್ಟಿ <<<<
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಕ್ಕಳಿಗೆ ಚಟುವಟಿಕೆಗಳನ್ನು ನೀಡಿ ಮಕ್ಕಳ ಕಲಿಕೆಯನ್ನು ಹೆಚ್ಚಿಸುವ ಶಿಕ್ಷಕರಿಗೆ ನಮ್ಮ ಶಾಲೆಯ ಪರವಾಗಿ ಧನ್ಯವಾದಗಳು.
ಈ ಕೆಳಗೆ ನೀಡಲಾಗಿರುವ ನಮೂನೆಗಳನ್ನು ಬಳಸಿ ಮಕ್ಕಳಿಗೆ ನೀಡಲಾಗಿರುವ ಚಟುವಟಿಕೆಗಳನ್ನು ಕ್ರೋಡೀಕರಣ ಇಲಾಖೆಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡಿ ವಿದ್ಯಾಗಮ ಕಾರ್ಯಕ್ರಮವನ್ನು ಸ್ಯಾನಿಟೈಸರ್, ಮಾಸ್ಕ್ ಮತ್ತು ಸೋಶಿಯಲ್ ಡಿಸ್ಟೆನ್ಸ್ (SMS) ಅಂಶವನ್ನು ಗಮನದಲ್ಲಿಟ್ಟುಕೊಂಡು ಯಶಸ್ವಿಗೊಳಿಸೋಣ.
ಈ ಕೆಳಗೆ ನೀಡಲಾದ ಲಿಂಕನ್ನು touch ಮಾಡಿ download ಮಾಡಿಕೊಳ್ಳಿ.
>>>>ನಮೂನೆಗಳು<<<<
ನನ್ನ ಬ್ಲಾಗನ್ನು ಫಾಲೋ ಮಾಡಿ ಸರ್ಕಾರಿ ನ್ಯೂಸನ್ನು ತಿಳಿದುಕೊಳ್ಳಿ.
ಸರ್ ಪಠ್ಯ ಪುಸ್ತಕಗಳ ಲಿಂಕ್ ಕಾಣಿಸ್ತಾ ಇಲ್ಲ. ದಯವಿಟ್ಟು ಕಳಿಸಿ. 6ರಿಂದ 0ನೇ ತರಗತಿ ಸಮಾಜ ವಿಜ್ಞಾನ
ReplyDelete