ಶಿಕ್ಷಕ ಮಿತ್ರ SHIKSHAKA MITRA KARNATAKA
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಕುಂದುಕೊರತೆಗಳನ್ನು ನಿವಾರಿಸಲು ಕಚೇರಿಗಳ ಅಲೆದಾಟ ತಪ್ಪಿಸಲು ಮೊಬೈಲ್ ಮೂಲಕ ಆಪರೇಟ್ ಮಾಡಬಹುದಾದ app ಅಭಿವೃದ್ಧಿಪಡಿಸಿ ನಿನ್ನೆ ದಿನ ಬಿಡುಗಡೆಗೊಳಿಸಿದೆ.
ಈ ಶಿಕ್ಷಕ ಮಿತ್ರ app ಬಿಇಒ ಕಚೇರಿಗೆ ಹೋಗದೆ ಮೊಬೈಲ್ ಮೂಲಕ leave, EL, FA, Foreign trip permission, noc for other post, Some Allowances, ( so many other facilities are their) ಇನ್ನಿತರ ಸೇವೆಗಳನ್ನು ಸೇರಿಸಿದ್ದಾರೆ. ಈ ಮೂಲಕ ಶಿಕ್ಷಕರು ಶಾಲೆಯಲ್ಲಿ ಇದ್ದುಕೊಂಡು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಈ ಸೌಲಭ್ಯವನ್ನು ಬಳಸಲು ನಾವು ನಮ್ಮ ಮೊಬೈಲ್ ನಲ್ಲಿ ಶಿಕ್ಷಕ ಮಿತ್ರ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಈ ಆಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. Playstore ನಲ್ಲಿ download ಮಾಡಿಕೊಂಡ ನಂತರ ಒಂದು ಬಾರಿ open ಮಾಡಿ ನೋಡಿ. Username ನಲ್ಲಿ KGID number ಹಾಕಿ, ನಿಮಗೆ password ನೆನಪಿದ್ದರೆ login ಆಗಿ. Password ಗೊತ್ಥಿಲ್ಲದಿದ್ದರೆ ಅಲ್ಲಿ ಎನು ಮಾಡಬೇಡಿ. ಏಕೆಂದರೆ ಅದರಲ್ಲಿ ಪಾಸ್ವರ್ಡ್ ಕ್ರಿಯೇಟ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕೆಳಗಿನ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ತೋರಿಸುವ ಪರದೆಯಲ್ಲಿ ನಿಮ್ಮ ಪಾಸ್ವರ್ಡ್ ಅನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ.
ಒಂದು ಬಾರಿ ಪಾಸ್ವರ್ಡ್ ಅನ್ನು ಸೆಟ್ ಮಾಡಿದನಂತರ ಬಳಸಲು ಸಾಧ್ಯವಾಗುತ್ತದೆ. ಲಿಂಕ್ ಓಪನ್ ಒಪನ್ ಆದನಂತರ Forget password click ಮಾಡಬೇಕು. ಅದರಲ್ಲಿ ಫಸ್ಟ್ KGID ಸಂಖ್ಯೆ ನಮೂದಿಸಬೇಕು ಮತ್ತು ನಿಮ್ಮ Phone Number ಗೆ OTP ಬರುತ್ತೆ. ನಂತರ ಪಾಸ್ವರ್ಡ್ ಸೆಟ್ ಮಾಡಬೇಕು. ಅದು 8 ಅಕ್ಷರ ಅಥವ ಅದಕ್ಕಿಂತ ಜಾಸ್ತಿ ಆಗಿರಬೇಕು. ಅವುಗಳಲ್ಲಿ ಒಂದು ಕ್ಯಾಪಿಟಲ್ ಅಕ್ಷರ ವಾಗಿರಬೇಕು ಕನಿಷ್ಠ ಒಂದು ಸೆಕೆಂಡ್ ಲೆಟರ್ ಆಗಿರಬೇಕು ಮತ್ತೊಂದು ಮುಖ್ಯ ಸಂಗತಿಯೆಂದರೆ ಸ್ಪೆಷಲ್ ಕ್ಯಾರೆಕ್ಟರ್ಗಳನ್ನು ಬಳಸಬೇಕು 16 ಅಕ್ಷರಗಳಲ್ಲಿ ಪಾಸ್ವರ್ಡ್ ಸೆಟ್ ಮಾಡಬೇಕು. ಪಾಸ್ವರ್ಡ್ ಲೆಂತ 8 ಅಕ್ಷರಗಳಿಂದ 16 ಅಕ್ಷರಗಳ ಒಳಗಿರಬೇಕು.



Comments
Post a Comment