SSLC RESULT IN KARNATAKA
SSLC ಪರೀಕ್ಷೆಯ ಒಂದು ವಿಶ್ಲೇಷಣೆ
ನಮ್ಮ ಕರ್ನಾಟಕದಲ್ಲಿ ಪ್ರತಿ ವರ್ಷದಂತೆ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ SSLS ಪರೀಕ್ಷೆಯು ನಡೆಯಲು ವೇಳಾಪಟ್ಟಿ ಸಿದ್ಧವಾಗಿತ್ತು ಆದರೆ ಕೋರೋಣ ಎನ್ನುವ ಸಾಂಕ್ರಾಮಿಕ ರೋಗದಿಂದಾಗಿ ಈ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿಲ್ಲ. ದಿನಾಂಕ 14 /3 /2020 ರಂದು ಮಕ್ಕಳಿಗೆ ರಜೆಯನ್ನು ನೀಡಲಾಯಿತು. ಕೊರೋನಾ ಸಾಂಕ್ರಾಮಿಕ ರೋಗವನ್ನು ಮಣಿಸಲು ದೇಶದಾದ್ಯಂತ ಸಮರೋಪಾದಿಯಲ್ಲಿ ವೈದ್ಯಕೀಯ ತಂಡಗಳು ಬಹಳ ಶ್ರಮಪಟ್ಟರು ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಇಡೀ ದೇಶವೇ ಲಾಕ್ಡೌನ್ ಆಗಿ ಕರೋನ ವೈರಸ್ ಮಣಿಸಲು ಪ್ರಯತ್ನಪಟ್ಟಿತು. ಆದರೆ ಒಂದು ಹಂತದವರೆಗೆ ನಿಯಂತ್ರಿಸಿತೆ ಹೊರತು ಹರಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಮುಂದೆ ದೇಶವು 2 ಮುಕ್ಕಾಲು ತಿಂಗಳು ಲಾಕ್ಡೌನ್ ಆಗಿ ಯಾವುದೇ ಕಾರ್ಯಚಟುವಟಿಕೆಗಳು ನಡೆಯಲಿಲ್ಲ. ಅನಂತರ ಅನ್ ಲಾಕ್ ಪ್ರಕ್ರಿಯೆಯನ್ನು ಹಂತಹಂತವಾಗಿ ಮಾಡಿದ್ದು ಈ ಸಂದರ್ಭದಲ್ಲಿ ಜೂನ್ ತಿಂಗಳು ಕರ್ನಾಟಕದಲ್ಲಿ ಎಸೆಸೆಲ್ಸಿ ಪರೀಕ್ಷೆಯು ನಡೆಯಿತು.
ಪರೀಕ್ಷೆಯು ಅತ್ಯಂತ ಜಾಗರೂಕವಾಗಿ sop ಅಂದರೆ ಪ್ರಮಾಣಿತ ಕಾರ್ಯಾಚರಣ ವಿಧಾನದ ಮೂಲಕ ರಾಜ್ಯದಾದ್ಯಂತ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಜವಾಬ್ದಾರಿಯನ್ನು ದೇಶವೇ ಮೆಚ್ಚುವ ಹಾಗೆ ನಿಭಾಯಿಸಿತು.
Total exam centre 2879+331 Additional
ಈ ವರ್ಷ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿತು ಈ ಪರೀಕ್ಷೆಯನ್ನು 8,11,050 ವಿದ್ಯಾರ್ಥಿಗಳು ಎದುರಿಸಿದರು. 13 ನೇ ಜುಲೈ ತಿಂಗಳಲ್ಲಿ ಪ್ರಶ್ನೆ ಪತ್ರಿಕೆಯ ಮೌಲ್ಯಮಾಪನ ಕಾರ್ಯವೂ ನಡೆಯಿತು. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಎರಡು ದಿನಗಳ ನಂತರ ಅಂದರೆ 15ನೇ ಜುಲೈ ಇಂದ ಪ್ರಾರಂಭವಾಯಿತು. ಈ ಪರೀಕ್ಷೆ ಫಲಿತಾಂಶವನ್ನು
ಆಗಸ್ಟ್ 10 ರಂದು
ಬಿಡುಗಡೆಗೊಳಿಸಲಾಯಿತು. ಕಳೆದ ಸಾಲಿಗೆ ಹೋಲಿಸಿದಾಗ ಪರೀಕ್ಷೆಯ ಉತ್ತೀರ್ಣತೆಯ ಪ್ರಮಾಣವು ವ್ಯತ್ಯಾಸವನ್ನು ಕಾಣಬಹುದಾಗಿದೆ.
ಲಿಂಗವಾರು ಫಲಿತಾಂಶವು ಇಳಿಕೆಯಾಗಿದ್ದು ಒಟ್ಟಾರೆಯಾಗಿ ಕಳೆದ ಸಾಲಿಗಿಂತ ಲೂ ಈ ಸಾಲಿನಲ್ಲಿ ಶೇಕಡ 1.9 ರಷ್ಟು ಇಳಿಕೆಯಾಗಿದ್ದನ್ನು ಕಾಣಬಹುದು.
ವಿವಿಧ ಶಾಲಾ ವಾರು ಫಲಿತಾಂಶವನ್ನು ಗಮನಿಸಿದಾಗ
ಖಾಸಗಿ ಶಾಲೆಯ ಉತ್ತೀರ್ಣತೆ ಪ್ರಮಾಣ ಸರ್ಕಾರಿ ಮತ್ತು ಅಂತ ಪ್ರೌಢಶಾಲೆಗಳ ಫಲಿತಾಂಶಕ್ಕಿಂತ ಹೆಚ್ಚಾಗಿದೆ.
ಈ ಬಾರಿ ಕಳೆದ ಸಾಲಿಗಿಂತಲೂ ಹತಿ ಹೆಚ್ಚು ವಿದ್ಯಾರ್ಥಿಗಳು 620 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಪಟ್ಟಿಯನ್ನು ಗಮನಿಸಿದಾಗ ಹೆಚ್ಚಾಗಿರುವುದನ್ನು ತಿಳಿಯಬಹುದಾಗಿದೆ
ವಿಷಯವಾರು ಕೂಡ ಹೆಚ್ಚಳವಾಗಿದ್ದದನ್ನ ನಾವು ಗಮನಿಸಬಹುದು.
ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಫಲಿತಾಂಶವನ್ನು ಕಳೆದ ಸಾಲಿಗೆ ನಂದಿಗೆ ಹೋಲಿಸಿದಾಗ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಫಲಿತಾಂಶವು ಹೆಚ್ಚಳವಾಗಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
===============================================================
An analysis of the SSLC test
The SSLS test was scheduled to take place in March-April every year in our Karnataka, but due to an epidemic called coronavirus, the tests were not done as scheduled. The children were given leave on 14/3/2020. Medical teams began to stop spreading in across the country to fight off the corona epidemic. The entire country tried to eradicate the coronavirus as a lockdown. But it was prevented from spreading unless controlled to a point. The country has been in lockdown for 2 to 3 months. The unlocking process was then progressively carried out, in which case the Exelci test was held in Karnataka in June.
Exam has been very successful across the state through sop ie standard operating procedures.
Total exam centre 2879+331 Additional
This year, the number of test centers increased. 811,050 students taken the exams. On the 13th of July a question paper evaluation work was also held. It started on 15th July after two days in Bangalore city and Bangalore countryside. The result of this exam is
August 10
was released. The difference in the passing rate of the test can be seen when compared to the last line.
The gender gap has declined, and the total has seen a decline of 1.9 per cent over the last year.
On school type based analysis
The private school result rate is higher than that of government and Aided high schools.
Comments
Post a Comment