ಆಹಾರದ ಘಟಕಗಳು
ತರಗತಿ 6ನೇ ವಿಷಯ ವಿಜ್ಞಾನ ಘಟಕ ಆಹಾರದ ಘಟಕಗಳು.
ಆರನೇ ತರಗತಿಯ ವಿದ್ಯಾರ್ಥಿಗಳು, ಆಹಾರ ಇದು ಎಲ್ಲಿಂದ ಬರುತ್ತದೆ? ಎನ್ನುವ ಘಟಕದಿಂದ ಆಹಾರ ಮೂಲಗಳನ್ನು ತಿಳಿದಿರುತ್ತಾರೆ. ಅದರ ಮುಂದುವರೆದ ಘಟಕವಾಗಿ ಈ ಘಟಕವನ್ನು ನೀಡಲಾಗಿದೆ ವಿಡಿಯೋ - 1ರಲ್ಲಿ ಆಹಾರದ ಮೊದಲ ಘಟಕವಾದ ಪಿಷ್ಟ, ಎರಡನೇ ಘಟಕ ಪ್ರೋಟೀನ್ ಕುರಿತು ಮಾಹಿತಿ ಒದಗಿಸುತ್ತದೆ.
Comments
Post a Comment