ಶಿಕ್ಷಕರ ಸಂಘದ ಚುನಾವಣೆ.

  ಅತ್ಮೀಯ ಶಿಕ್ಷಕ ಮಿತ್ರರೇ, 

ತನ್ನ ಅವಧಿಗಿಂತಲು  ಸುಮಾರು ಒಂದು ವರ್ಷಗಳ ಕಾಲ ಹೆಚ್ಚು ಆಡಳಿತ ನಡೆಸಿದ ಶಿಕ್ಷಕರ ಸಂಘದ ಚುನಾವಣೆ ಘೋಷಣೆಯಾಗಿದೆ.

      ದಿನಾಂಕ/26/11/2020  ರಿಂದ 28/11/2020ರ ವರೆಗೆ ನಾಮಪತ್ರ ಸಲ್ಲಿಕೆ. 

29/11/2020 ನಾಮಪತ್ರ ವಾಪಸ್ಸು ಪಡೆದು ಕೊಳ್ಳುವ ದಿನ.

6/12/2020 ರಂದು ಭಾನುವಾರ ಮತದಾನ.

 ಸಮಯ :- 8-30 ರಿಂದ 4-30 ರ ವರೆಗೆ.

ಅದೇ ದಿನ ಸಂಜೆ   5-30ರಿಂದ ಏಣಿಕೆ ಪ್ರಾರಂಭ..

   ತಾಲ್ಲೂಕು, ಜಿಲ್ಲಾ, ರಾಜ್ಯ, ಸಂಘದ ಪ್ರತಿನಿಧಿಗಳ ಚುನಾವಣೆ

  9 /12/2020 ರಿಂದ  11/12/2020 ನಾಮಪತ್ರ ಸಲ್ಲಿಕೆ.


    13/12/2020 ನಾಮಪತ್ರ ವಾಪಸ್ಸು ಪಡೆಯುವುದು. 

20/12/2020 ತಾಲ್ಲೂಕಿನಲ್ಲಿ ಚುನಾವಣೆ .

ಇದೀಗ ಬಂದ ಮಾಹಿತಿ.

ನಿಮ್ಮ ಮತವನ್ನು ಚಲಾಯಿಸಿ ಸಂಘವನ್ನು ಬಲಿಷ್ಠಗೊಳಿಸಿ.

Comments

Popular posts from this blog

Student expression

About us