C M UDASI
ಸಿ. ಎಂ . ಉದಾಸಿ (೮೫)
ಹಾನಗಲ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಂ.ಉದಾಸಿಯವರು ಇಂದು ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದರು.
ಸಿ ಎಂ ಉದಾಸಿ :- ಚನ್ನಪ್ಪ ಮಹಾಲಿಂಗಪ್ಪ ಉದಾಸಿ.
೬ ಬಾರಿ ಶಾಸಕರು. 1983 ರಲ್ಲಿ ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಸಚಿವರಾಗಿ BJP ಮತ್ತು JDS ಸಮ್ಮಿಶ್ರ ಸರಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ . ಅದೇ ಸಮಯದಲ್ಲಿ ಹಾವೇರಿ ಜಿಲ್ಲಾಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಇವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.
ಇವರ ಮಗ ಶಿವಕುಮಾರ ಉದಾಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Comments
Post a Comment