Creative learning with PSCHOOL
ಕರೋನ 3 ಮೂರನೇ ಅಲೆಯ ಕಾರಣ ಭೌತಿಕ ಶಾಲಾ ತರಗತಿಗಳು ಪ್ರಾರಂಭವಾಗುವುದು ಕಷ್ಟ. ಹೀಗಾಗಿ ಮಕ್ಕಳಿಗೆ ಕಲಿಕೆಯಲ್ಲಿ ಮುಂದುವರೆಸಲು ಪಾಲಕರು online class, ವಿದ್ಯಾಗಮ ಮುಂತಾದ ರೀತಿಯ ಅವಕಾಶಗಳಲ್ಲಿ ಭಾಗವಹಿಸಲು ಅನುಮತಿಸುತ್ತಾರೆ. ಇಲ್ಲಿ online class ಅಂದರೇ ಅದು ಶಾಲೆಯದ್ದಾದರೂ ಆಗಿರಬಹುದು ಅಥವಾ ಇನ್ನಿತರ appಗಳ ಮೂಲಕವಾದರೂ ಆಗಬಹುದು. ಇಲ್ಲಿ ಅಂತಹದೇ ಒಂದು ONLINE CLASS ಅಥವಾ OFFLINE CLASS through app ಮಕ್ಕಳಿಗೆ ಪಾಲಕರು ಮನೆಯಲ್ಲಿಯೇ Mobile/ Computer/ Laptop ಮೂಲಕ ಕಲಿಸಬಹುದಾದ ಒಂದು APP ನ ಪರಿಚಯ ಇಲ್ಲಿದೆ. ಅದುವೇ PSCHOOL.IN
ಇದು ಒಂದು ವೆಬ್ಸೈಟ್ ರೂಪದಲ್ಲಿ ಮತ್ತು ಆಪ್ ರೂಪದಲ್ಲಿ ದೊರೆಯುತ್ತೆ. ಇದು 3 ವರ್ಷದ ಮಕ್ಕಳಿಂದ ಹಿಡಿದು 12 ನೇ ವಯಸ್ಸಿನ ಮಕ್ಕಳವರೆಗೆ ಸರಳವಾಗಿ ಬಳಸಬಹುದಾಗಿದ್ದು 7 ಭಾಷೆಗಳನ್ನು ಕಲಿಸುತ್ತದೆ, ಭಾಷೆಗಳ ಬರವಣಿಗೆ , ಇಂಗ್ಲೀಷ್ CURSIVE WRITTING , ಗಣಿತ, ಸಮಾಜ ವಿಜ್ಞಾನ ಕಲಿಕಾ ಪರಿಸರವನ್ನು ಒಳಗೊಂಡಿದೆ.
ಒಮ್ಮೆ ನೀವು ಬಳಸಿ ಅದು ನಿಮ್ಮ ಮಕ್ಕಳಿಗೆ ಅನುಕೂಲ ಅನ್ನಿಸಿದರೆ ನೀಡಿ . ಇದು ಅರ್ಧ Free ಇನ್ನರ್ಧ paid ( ಹಣ ನೀಡಿ ) ಬಳಸಬಹುದಾದ ಆಪ್ ಇದಾಗಿದೆ.
ಬಳಸಿದ ನಂತರ ನಿಮ್ಮ ಅಭಿಪ್ರಾಯವನ್ನು comment ಮೂಲಕ ತಿಳಿಸಿ.
ಈ ವಿಡಿಯೋ ನೋಡಿ
ಈ channel SUBSCRIBE ಆಗಿ.
ನೀವು ಈ APP ಬಳಸಿ ಅದರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೆ ಇದನ್ನು SHARE ಮಾಡಿ.

Comments
Post a Comment