2021-22 Evaluation system in Karnataka.
ಕರೋನಾ-19 ದ ಮೂರನೇ ಅಲೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರವು 2021 - 22 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಕೈಗೊಳ್ಳಬೇಕಾದ ಮೌಲ್ಯಮಾಪನದ ದಿನಾಂಕಗಳನ್ನು ಮತ್ತು ಮೌಲ್ಯಮಾಪನ ಕ್ರಮವನ್ನು ಸೂಚಿಸಿ ಆದೇಶ ಹೊರಡಿಸಿರುತ್ತಾರೆ. ಇದು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಈ ಆದೇಶದಂತೆ ಮೌಲ್ಯಮಾಪನವನ್ನು ಮಕ್ಕಳ ಆನ್ಲೈನ್ ಮತ್ತು ಆಫ್ಲೈನ್ ಕಲಿಕಾ ಪ್ರಕ್ರಿಯೆಯನ್ನು ಅನುಸರಿಸಿ ನೀಡಲಾಗಿರುವ ಅಭ್ಯಾಸ ಹಾಳೆಗಳು, ಗೃಹ ಪಾಠಗಳು, ಸ್ವ ಕಲಿಕಾ ಚಟುವಟಿಕೆಗಳನ್ನು ಅನುಸರಿಸಿ ಒಟ್ಟು 4 ರೂಪಣಾತ್ಮಕ ಮೌಲ್ಯಮಾಪನವನ್ನು ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಕೈಗೊಳ್ಳಬೇಕು. ಆಮೂಲಕ ಮಕ್ಕಳ ಕಲಿಕಾ ಚಕ್ರವನ್ನು ಮುಂದುವರಿಸಬೇಕೆಂದು ಆದೇಶಿಸಿರುತ್ತಾರೆ. ಆದೇಶ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಶಾಲೆಯಲ್ಲಿ ಒಂದು ಪ್ರತಿಯನ್ನು ಕಾಯ್ದಿರಿಸಬೇಕು. ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಡೆ ಮುಟ್ಟಿ.
[ click here ] to download.
ಸೇತುಬಂದ ಕಾರ್ಯಕ್ರಮದ ಮೌಲ್ಯಮಾಪನ ಮಾಡುವ ಬಗ್ಗೆ ಕುರಿತು ಶಿಕ್ಷಣ ಇಲಾಖೆಯ ಆದೇಶ ಪ್ರತಿಯನ್ನು ಪಡೆದುಕೊಳ್ಳಲು ಕೆಳಗಡೆ ಮುಟ್ಟಿ.
[Click here] to download
ಶಿಕ್ಷಣ ಇಲಾಖೆಯ ಮೌಲ್ಯಮಾಪನ ಮಾರ್ಗದರ್ಶನದಂತೆ ಪುಟಗಳು ಆದೇಶ ಪ್ರತಿಯನ್ನು ಸರಿಯಾಗಿ ಓದಿಕೊಳ್ಳಿ ನಿಮ್ಮ ಮಕ್ಕಳ ವರ್ಕ್ಶೀಟ್ ಗಳು ಆದಾರದ ಮೇಲೆ ನಿಮ್ಮ ಮೌಲ್ಯಮಾಪನದ ಮಾನಕಗಳ ಮೇಲೆ ಗ್ರೇಡ್ A ಮತ್ತು ಗ್ರೇಡ್ B ಗಳನ್ನುನಿರ್ಧರಿಸಿ
Do you want August 2021 alternative learning activities of karnataka just [click here] to download for 4th to 8th standard.
ಆಗಸ್ಟ್ ತಿಂಗಳ ನಾಲ್ಕರಿಂದ 8ನೇ ತರಗತಿಯವರೆಗೆ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ಮುಟ್ಟಿ.
[ click here ] to download.
ದೀಕ್ಷಾ ಆಪ್ ನಲ್ಲಿ ಗ್ರೀನ್ ಬಂದಿಲ್ಲವೇ ಈ ವಿಡಿಯೋ ನೋಡಿ ಸೆಟ್ಟಿಂಗ್ ಚೇಂಜ್ ಮಾಡಿ ಖಂಡಿತವಾಗಿಯೂ ಪ್ರೊಫೈಲ್ ನಲ್ಲಿ ಗ್ರೀನ್ ಟಿಕ್ ಬರುತ್ತೆ
ನಿಮ್ಮ ಜಿ ಪಿ ಎಫ್(GPF) ಅಕೌಂಟ್ ನ ಬ್ಯಾಲೆನ್ಸ್ ತಿಳಿಯಲು ಈ ವಿಡಿಯೋ ಖಂಡಿತವಾಗಿ ಸಹಾಯಮಾಡುತ್ತದೆ.
Comments
Post a Comment