ಶಾಲಾ ಸಂಸತ್ತು.

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದಬಾಳ ಬಿ.

ಶಾಲಾ ಸಂಸತ್ತಿನ ರಚನೆ.

ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ಈ ವರ್ಷವೂ ಕೂಡ ಶಾಲಾ ಸಂಸತ್ತು ರಚನೆ ಕಾರ್ಯವನ್ನು ಕೈಗೊಳ್ಳಲಾಯಿತು. ಈ ವರ್ಷ ತುಂಬಾ ವಿಭಿನ್ನವಾಗಿ ಅಂದರೆ ಮತದಾನಕ್ಕೆ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಅನ್ನು ಬಳಸಲಾಯಿತು. ಹೇಗೆಂದರೆ ಮೊಬೈಲ್ ನಲ್ಲಿ ಈವಿಎಂ ಆಪ್ ಅನ್ನು ಬಳಸಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟನನ್ನು ಸ್ಥಾಪಿಸಿ ಮತದಾನ ಮಕ್ಕಳಿಂದ ಮಾಡಿಸಲಾಯಿತು.

ಈ ಎಲ್ಲಾ ಪ್ರಕ್ರಿಯೆಯು ಸಾಮಾನ್ಯ ಚುನಾವಣೆ ನಡೆಯುವ ರೀತಿಯಲ್ಲಿ ನಮ್ಮ ಶಾಲೆಯಲ್ಲಿ ನಡೆಸಲಾಯಿತು. ಅಂದರೆ, ಮೊದಲು ನಾಮಪತ್ರ ಸಲ್ಲಿಕೆ, ಮತದಾನಕ್ಕೆ ಮುನ್ನ ಪ್ರಚಾರ, ಮತದಾನ ಮತ್ತು ಫಲಿತಾಂಶ. ಇದಾದ ನಂತರ ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ, ಖಾತೆಗಳ ಹಂಚಿಕೆ ನಂತರ ಖಾತೆಗಳನ್ನು ನಿರ್ವಹಿಸುವ ರೀತಿಯನ್ನು ಮಕ್ಕಳಿಗೆ ತಿಳಿಸಿ ಕೊಡಲಾಯಿತು. ಈ ಕುರಿತಾದ ಚಿತ್ರಗಳು ಮತ್ತು ವಿಡಿಯೋಗಳನ್ನು ಇಲ್ಲಿ ನೋಡಬಹುದು.

ಪೂರ್ವಭಾವಿ ಸಭೆ






ನಾಮಪತ್ರ ಸಲ್ಲಿಕೆಗೆ ತಯಾರಿ

ವಿದ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ. 

















ಮತದಾನ 








ಫಲಿತಾಂಶ 



ಖಾತೆ ಹಂಚಿಕೆ ಮತ್ತು ಪ್ರಮಾಣ ವಚನ ಸ್ವೀಕಾರ 




ಶಾಲಾ ಸಂಸತ್ತು  ರಚನೆ ಕಾರ್ಯಕ್ರಮ ಮುಕ್ತಾಯ.






Comments

Popular posts from this blog

Student expression

About us