ಕಡಿತಗೊಂಡ ಪಠ್ಯ 2020 - 21

ಈ ಕೆಳಗೆ ನೀಡಿದ ಕಡಿತಗೊಂಡ ಪಠ್ಯಪುಸ್ತಕ ವಿದ್ಯಾಗಮ 1.0 ಆಗಿದ್ದು

  ವಿದ್ಯಾಗಮ 2.0 link 

ಫೆಬ್ರವರಿ 2021 ರ ಮಾಹೆಯಲ್ಲಿ ನಿಗದಿಪಡಿಸಿದ ಪಠ್ಯ 

6ನೇ  ತರಗತಿ ಎಲ್ಲಾ ವಿಷಯಗಳು .

7ನೇ ತರಗತಿ ಎಲ್ಲಾ ವಿಷಯಗಳು.


ಶೈಕ್ಷಣಿಕ ವರ್ಷ 2020 - 21 ಸರ್ಕಾರವು ನಿಗದಿಪಡಿಸಿದ ಪಠ್ಯದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಲಾಗಿದೆ ಕಾರಣ ವಾರ್ಷಿಕ ಶಾಲಾ ಅವಧಿಯು ಇನ್ನೂ ಪ್ರಾರಂಭವಾಗದೆ ಇರುವುದು ಮತ್ತು ಈ ಪ್ರಮಾಣದ ಪಠ್ಯ ಒಂದು ಅಂದಾಜಿನ ಮೇಲೆ ನಿಗದಿಗೊಳಿಸಲಾಗಿದೆ. ಅಂದರೆ ಶಾಲಾ ಪ್ರಾರಂಭವಾಗುವ ದಿನಾಂಕವನ್ನು ಇನ್ನು ನಿಗದಿಯಾಗದಿರುವದರಿಂದ ಈ ಪಠ್ಯವನ್ನು ಕಡಿತ ಮಾಡಿರುತ್ತಾರೆ ಸಪ್ಟಂಬರ್ ಒಂದರಿಂದ ಶೈಕ್ಷಣಿಕ ವರ್ಷವೂ ಪ್ರಾರಂಭವಾಗಬಹುದು ಎಂಬ ಆಶಯವನ್ನುಹೊಂದಿ ಕಡಿತಗೊಂಡ ಪಠ್ಯವನ್ನು ಆನ್ಲೈನ್ ಮೂಲಕ ಜನತೆಗೆ ಶಿಕ್ಷಣ ಇಲಾಖೆಯು ತಿಳಿಸಿದೆ ಇದರಿಂದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಇರಬಹುದಾದ ಘಟಕಗಳನ್ನು ಓದಿಕೊಳ್ಳಲು ಅಭ್ಯಾಸ ಮಾಡಲು ಸಹಾಯಕವಾಗುತ್ತದೆ  ಸ್ವ ಓದಿಗೆ ಈ ಕ್ರಮವು ಅನುಕೂಲಿಸುತ್ತದೆ. ಪೋಷಕರು ಮಕ್ಕಳ ಓದಿಗೆ ಸಹಕರಿಸಿ ಮಕ್ಕಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಪೂರೈಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಬೇಕಾಗುತ್ತದೆ

 ಈ ಕೆಳಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳ ಕಡಿತ ಭಾಗದ ಪಿಡಿಎಫ್ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅವಶ್ಯಕವಿರುವ ಮಕ್ಕಳಿಗೆ ಫೈಲನ್ನು ಶೇರ್ ಮಾಡುವುದರ ಮೂಲಕ ಹಂಚಿಕೊಳ್ಳಿ ಅವರ ಕಲಿಕೆಗೂ ಸಹಾಯ ಮಾಡಿ.

ಸಂಪೂರ್ಣ ಪಠ್ಯಪುಸ್ತಕ ಬೇಕಾದರೆ ಈ ಕೆಳಗಿನ ಲಿಂಕ್ ಮುಟ್ಟಿ . 

http://ktbs.kar.nic.in/New/index.html#!/textbook

ಕಡಿತಗೊಂಡ ಪಾಠಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಗಳನ್ನೂ touch ಮಾಡಿ download ಮಾಡಿಕೊಳ್ಳಿ . 

☆☆NEW☆☆ ನಲಿ ಕಲಿ ಕಡಿತಗೊಂಡ ಮೈಲಿಗಲ್ಲುಗಳು  Click [HERE] ☆☆NEW☆☆☆

೧) ಕನ್ನಡ ೧ ರಿಂದ ೧೦ ರವರೆಗೆ   ಲಿಂಕ್  [HERE].

2)  ಕನ್ನಡ ೧ ರಿಂದ ೧೦ ರವರೆಗೆ (SECOND LANGUAGE) ಲಿಂಕ್ [HERE]

3) ಪರಿಸರ ಅಧ್ಯಯನ ೧ ರಿಂದ ೫  ಲಿಂಕ್ [HERE]

4) ವಿಜ್ಞಾನ  ೬ ರಿಂದ ೧೦   ಲಿಂಕ್ [HERE]

5) ಗಣಿತ ೧ ರಿಂದ ೧೦   ಲಿಂಕ್ [HERE]

6) ಸಮಾಜ ವಿಜ್ಞಾನ ೬ ರಿಂದ ೧೦ ಲಿಂಕ್ [HERE]

ENGLISH MEDIUM

1)  ಕನ್ನಡ ೧ ರಿಂದ ೧೦ ರವರೆಗೆ (SECOND LANGUAGE) ಲಿಂಕ್ [HERE]

2) EVS 1 TO 5TH  LINK [ HERE]

3) SCIENCE 6 TO 10   click [HERE]

4) MATHS 1 TO 10 click [HERE]

5) SOCIAL SCIENCE 6 TO 10 click [ HERE]

All these are published by the Education department of karnataka http://ktbs.kar.nic.in 

Comments

Post a Comment

Popular posts from this blog

Student expression

About us