ಕಡಿತಗೊಂಡ ಪಠ್ಯ 2020 - 21
ಈ ಕೆಳಗೆ ನೀಡಿದ ಕಡಿತಗೊಂಡ ಪಠ್ಯಪುಸ್ತಕ ವಿದ್ಯಾಗಮ 1.0 ಆಗಿದ್ದು
ವಿದ್ಯಾಗಮ 2.0 link
ಫೆಬ್ರವರಿ 2021 ರ ಮಾಹೆಯಲ್ಲಿ ನಿಗದಿಪಡಿಸಿದ ಪಠ್ಯ
ಶೈಕ್ಷಣಿಕ ವರ್ಷ 2020 - 21 ಸರ್ಕಾರವು ನಿಗದಿಪಡಿಸಿದ ಪಠ್ಯದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಲಾಗಿದೆ ಕಾರಣ ವಾರ್ಷಿಕ ಶಾಲಾ ಅವಧಿಯು ಇನ್ನೂ ಪ್ರಾರಂಭವಾಗದೆ ಇರುವುದು ಮತ್ತು ಈ ಪ್ರಮಾಣದ ಪಠ್ಯ ಒಂದು ಅಂದಾಜಿನ ಮೇಲೆ ನಿಗದಿಗೊಳಿಸಲಾಗಿದೆ. ಅಂದರೆ ಶಾಲಾ ಪ್ರಾರಂಭವಾಗುವ ದಿನಾಂಕವನ್ನು ಇನ್ನು ನಿಗದಿಯಾಗದಿರುವದರಿಂದ ಈ ಪಠ್ಯವನ್ನು ಕಡಿತ ಮಾಡಿರುತ್ತಾರೆ ಸಪ್ಟಂಬರ್ ಒಂದರಿಂದ ಶೈಕ್ಷಣಿಕ ವರ್ಷವೂ ಪ್ರಾರಂಭವಾಗಬಹುದು ಎಂಬ ಆಶಯವನ್ನುಹೊಂದಿ ಕಡಿತಗೊಂಡ ಪಠ್ಯವನ್ನು ಆನ್ಲೈನ್ ಮೂಲಕ ಜನತೆಗೆ ಶಿಕ್ಷಣ ಇಲಾಖೆಯು ತಿಳಿಸಿದೆ ಇದರಿಂದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಇರಬಹುದಾದ ಘಟಕಗಳನ್ನು ಓದಿಕೊಳ್ಳಲು ಅಭ್ಯಾಸ ಮಾಡಲು ಸಹಾಯಕವಾಗುತ್ತದೆ ಸ್ವ ಓದಿಗೆ ಈ ಕ್ರಮವು ಅನುಕೂಲಿಸುತ್ತದೆ. ಪೋಷಕರು ಮಕ್ಕಳ ಓದಿಗೆ ಸಹಕರಿಸಿ ಮಕ್ಕಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಪೂರೈಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಬೇಕಾಗುತ್ತದೆ
ಈ ಕೆಳಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳ ಕಡಿತ ಭಾಗದ ಪಿಡಿಎಫ್ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅವಶ್ಯಕವಿರುವ ಮಕ್ಕಳಿಗೆ ಫೈಲನ್ನು ಶೇರ್ ಮಾಡುವುದರ ಮೂಲಕ ಹಂಚಿಕೊಳ್ಳಿ ಅವರ ಕಲಿಕೆಗೂ ಸಹಾಯ ಮಾಡಿ.
ಸಂಪೂರ್ಣ ಪಠ್ಯಪುಸ್ತಕ ಬೇಕಾದರೆ ಈ ಕೆಳಗಿನ ಲಿಂಕ್ ಮುಟ್ಟಿ .
http://ktbs.kar.nic.in/New/index.html#!/textbook
ಕಡಿತಗೊಂಡ ಪಾಠಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಗಳನ್ನೂ touch ಮಾಡಿ download ಮಾಡಿಕೊಳ್ಳಿ .
☆☆NEW☆☆ ನಲಿ ಕಲಿ ಕಡಿತಗೊಂಡ ಮೈಲಿಗಲ್ಲುಗಳು Click [HERE] ☆☆NEW☆☆☆
೧) ಕನ್ನಡ ೧ ರಿಂದ ೧೦ ರವರೆಗೆ ಲಿಂಕ್ [HERE].
2) ಕನ್ನಡ ೧ ರಿಂದ ೧೦ ರವರೆಗೆ (SECOND LANGUAGE) ಲಿಂಕ್ [HERE]
3) ಪರಿಸರ ಅಧ್ಯಯನ ೧ ರಿಂದ ೫ ಲಿಂಕ್ [HERE]
4) ವಿಜ್ಞಾನ ೬ ರಿಂದ ೧೦ ಲಿಂಕ್ [HERE]
5) ಗಣಿತ ೧ ರಿಂದ ೧೦ ಲಿಂಕ್ [HERE]
6) ಸಮಾಜ ವಿಜ್ಞಾನ ೬ ರಿಂದ ೧೦ ಲಿಂಕ್ [HERE]
ENGLISH MEDIUM
1) ಕನ್ನಡ ೧ ರಿಂದ ೧೦ ರವರೆಗೆ (SECOND LANGUAGE) ಲಿಂಕ್ [HERE]
2) EVS 1 TO 5TH LINK [ HERE]
3) SCIENCE 6 TO 10 click [HERE]
4) MATHS 1 TO 10 click [HERE]
5) SOCIAL SCIENCE 6 TO 10 click [ HERE]
All these are published by the Education department of karnataka http://ktbs.kar.nic.in
Syllabus,forsixtotenth syllabus 10th 6th to 10th t
ReplyDeleteTq
ReplyDelete