Posts

Showing posts from July, 2020

Assignment 09

Assignment 09 Mallikarjun B K  CLICK[  HERE ]  TO READ

Assignment 3

Assignment 3                                                               ವಿದ್ಯಾರ್ಥಿಗಳೊಂದಿಗೆ ಸಂಪರ್ಕ                                                                                                                    Click [ HERE ] to watch

Assignment 06

Assignment 06                                       ವಿದ್ಯಾರ್ಥಿಗಳೊಂದಿಗೆ ಸಂಪರ್ಕ                                                                 click  [ here ] to watch

ಘಟಕ ಯೋಜನೆಗಳು

ಘಟಕ ಯೋಜನೆಗಳು ತರಗತಿ : ೫, ೬, ೭ ವಿಷಯಗಳು : ವಿಜ್ಞಾನ , ಗಣಿತ . ಘಟಕಗಳುನ್ನು  ನೋಡಲು  ಇಲ್ಲಿ [  ಕ್ಲಿಕ್ಕಿಸಿ ]

1 Assignment VIDEO n AUDIO

Video Lessons and Audio lessons Audio lessons:- class : 6,7.       Sub : Science     Lesson: ಧಾತು (5), ಜೀವ ಪ್ರಪಂಚ(5), ವಸ್ತುಗಳ ವರ್ಗೀಕರಣ (6), ಬೆಳಕು (7), ಕಾಡುಗಳು(7). Video lessons ಆವಾಸ, ಬೆಳಕು, ಆಹಾರ ಇದು ಎಲ್ಲಿಂದ ದೊರೆಯುತ್ತದೆ ಮತ್ತು ಪೋಷಣೆ, ಹಾಗೂ ನೀರು. CLICK [ HERE ] to watch Audio and video.

ರಸಪ್ರಶ್ನೆ / ಕ್ವಿಜ್ ಬ್ಯಾಂಕ್

ರಸಪ್ರಶ್ನೆ / ಕ್ವಿಜ್  ಬ್ಯಾಂಕ್   ವಿಷಯ: ವಿಜ್ಞಾನ                                                 ವರ್ಗ:7 ನೇ                                               1. ಜಿರಳೆ ಗಳಲ್ಲಿ ಗಾಳಿಯು ದೇಹದ ಒಳಪ್ರವೇಶಿಸುವ ಭಾಗ ಯಾವುದು?         ಉತ್ತರ-   ಸ್ಪೈ ರಕಲ್ ಗಳು 2. ನಾವು ಉಸಿರಾಡುವಾಗ ಯಾವ ಅನಿಲವನ್ನು ತೆಗೆದುಕೊಳ್ಳುತ್ತೇವೆ? ಉತ್ತರ- ಆಮ್ಲಜನಕ 3. ಕಪ್ಪೆಗಳು ಉಸಿರಾಡುವಾಗ ಶ್ವಾಸಕೋಶ ಹಾಗೂ  ಚರ್ಮದ ಮೂಲಕ ಶ್ವಾಸ ಕ್ರಿಯೆ ನಡೆಯುತ್ತದೆ. ಉತ್ತರ- ಸರಿ 4. ಮೀನಿನ ಉಸಿರಾಟದ ಅಂಗ ಯಾವುದು? ಉತ್ತರ- ಕಿವಿರು 5. ಜೀವಕೋಶವನ್ನು ಕಂಡು ಹಿಡಿದ ವಿಜ್ಞಾನಿ ಯಾರು? ಉತ್ತರ- ರಾಬರ್ಟ್ ಹುಕ್ 6. ಪರ್ವತಾರೋಹಿಗಳು ತಮ್ಮೊಡನೆ ಆಕ್ಸಿಜನ್ ಕೊಂಡೊಯ್ಯುತ್ತಾರೆ ಏಕೆ? ಉತ್ತರ- ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತದೆ. 7. ಹೃದಯದಲ್ಲಿ ಎಷ್ಟು ಕೋಣೆಗಳಿವೆ? ಉತ್ತರ- 4 8. ಹೃದಯ ಬಡಿತ ಗಳನ್ನು ಅಳೆಯಲು ಬಳಸುವ ಉಪಕರಣ ಯಾವುದು? ಉತ್ತರ- ಸ್ಟೆತೋಸ್ಕೋಪ್ 9. ಹೃದಯದಿಂದ ರಕ್ತವನ್ನು ದೇಹದ...

ರಸಪ್ರಶ್ನೆ / ಕ್ವಿಜ್ ಬ್ಯಾಂಕ್

ರಸಪ್ರಶ್ನೆ           ವಿಷಯ: ವಿಜ್ಞಾನ                ತರಗತಿ : ೫        1. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಹುಲಿ. 2. ಪ್ರಾಣಿ ಪ್ರಪಂಚದಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚು? ಉತ್ತರ: ಕೀಟಗಳು. 3. ಚಿರತೆಯು ಗಂಟೆಗೆ ಎಷ್ಟು ಕಿಲೋಮೀಟರ್ ಓಡುತ್ತದೆ. ಉತ್ತರ:100km. 4. ಜೇನು ನೊಣಗಳು ಹೂವಿನ ಮೇಲೆ ಕುಳಿತು ಏನನ್ನು ಹೀರಿಕೊಳ್ಳುತ್ತದೆ. ಉತ್ತರ- ಮಕರಂದ. 5. ಬಿದಿರು ಯಾವ ಜಾತಿಗೆ ಸೇರಿದ ಸಸ್ಯ? ಉತ್ತರ: ಹುಲ್ಲು. 6. ಕೀಟಹಾರಿ ಸಸ್ಯ ಗಳಿಗೆ ಉದಾಹರಣೆ ಹೇಳು ಉತ್ತರ: ಡ್ರಾಸಿರಾ. 7. ಸಸ್ಯ ಪ್ರಪಂಚದಲ್ಲಿ ಅತಿ ದೊಡ್ಡ ಬೀಜ ಯಾವುದು? ಉತ್ತರ: ಕೊಕೊ-ಡಿ-ಮೆರ್. 8. ಅತ್ಯಂತ ದೊಡ್ಡ ಹೂ ಯಾವುದು? ಉತ್ತರ: ರಫಸಿಯ.. 9. ಅತ್ಯಂತ ಚಿಕ್ಕ ಹೂ ಯಾವುದು? ಉತ್ತರ: ವುಲ್ಫಿಯಾ. 10. ಗುಲ್ಕನ್ ಯಾವ ಹೂವಿನಿಂದ ತಯಾರಿಸುತ್ತಾರೆ? ಉತ್ತರ: ಗುಲಾಬಿ. 11. ಜಲ ಸಂಪನ್ಮೂಲದಲ್ಲಿ ಪ್ರಪಂಚದಲ್ಲಿ ಅತಿ ಶ್ರೀಮಂತ ರಾಷ್ಟ್ರ ಯಾವುದು? ಉತ್ತರ: ಭಾರತ. 12. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? ಉತ್ತರ: ಆಗುಂಬೆ. 13. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? ಉತ್ತರ: ಮೌಸಿನ್ ರಾಮ್. 14. ಜಲಾಶಯಗಳ ನೀರನ್ನು ಶುದ್ಧೀಕರಿಸಲು ಏನನ್ನು ಸಾಕುತ್ತಾರೆ? ಉತ್ತರ: ಮೀನು. 15. ಸೂರ್ಯನ ಕಿರಣಗಳು ದೇಹದಲ್ಲಿ ಯಾವ...

ಬೆಳಕಿನ ಪ್ರಯೋಗ

                ತರಗತಿಯಲ್ಲಿ ಪ್ರಯೋಗಗಳು   ಘಟಕ        : ಬೆಳಕು   ಪ್ರಯೋಗ    : ನಿಮ್ನ ದರ್ಪಣದಲ್ಲಿ ಮೂಡುವ ಬಿಂಬಗಳು.   ಕೃಪೆ         :  OLABS ಬೆಳಕಿನ ಪ್ರತಿಫಲನದ ವಿಡೀಯೊ ನೋಡಲು ಇಲ್ಲಿ [ ಕ್ಲಿಕ್ ] ಮಾಡಿ For 6th standard and above students should  watch this video. It gives more information about Light . It shows How we conduct experiments in laboratory. 

ಶಾಲಾ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ಕ್ಷಣಗಳು

Image
ಶಾಲಾ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ಕ್ಷಣಗಳು ದಿನಾಂಕ 25/06/2020ರಂದು ನಮ್ಮ ಶಾಲೆಯಲ್ಲಿಯೇ ಸಹ-ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭೀಮಪ್ಪ ಜಿ ಹೂಗಾರ  ಸರ್ ರವರು ಈ ದಿನ ನಮ್ಮ ಶಾಲೆಗೆ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿ ನಮ್ಮ ಶಾಲೆಯನ್ನೆ ಕೌನ್ಸಲಿಂಗನಲ್ಲಿ ಆಯ್ಕೆ ಮಾಡಿಕೊಂಡು ಹಾಜರಾಗಿದ್ದಾರೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗು ಊರಿನ ಗ್ರಾ.ಪಂ.ಸದಸ್ಯರು, ಪ್ರಮುಖರು ಮತ್ತು ಗಣ್ಯವ್ಯಕ್ತಿಗಳು ಅವರನ್ನು ಸನ್ಮಾನ ಮಾಡಿದ ಕ್ಷಣ.