KCRS RULE
ಸರ್ಕಾರಿ ನೌಕರರು ಕಡ್ಡಾಯವಾಗಿ ತಿಳಿದಿರಲೇಬೇಕಾದ ಸೇವಾ ನಿಯಮಗಳು. ರಜಾ ನಿಯಮಗಳು ಮತ್ತು ನಡತೆಗಳು. > ಸಾಂದರ್ಭಿಕ ರಜೆಗಳು > ಗಳಿಕೆ ರಜೆಗಳು > ಅರ್ಧ ಸಂಬಳ ರಜೆ > ಮಾತೃತ್ವ ರಜೆ > ಪಿತೃತ್ವ ರಜೆ > ವೈದ್ಯಕೀಯ ರಜೆ > ವಿಶೇಷ ಸಾಂದರ್ಭಿಕ ರಜೆ > ಇತ್ಯಾದಿ ರಜೆಗಳು. CCE ನಡತೆಗಳು ಸರಕಾರಿ ನೌಕರರ ನಡತೆಗಳು ದಂಡನೆಗಳು , ಇತ್ಯಾದಿ... ವಿವರ ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ . ತುಂಬಾ ಉಪಯುಕ್ತವಾದ ವಿಡಿಯೋ ಪೂರ್ತಿ ನೋಡಿ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ . ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಚಾನೆಲ್ SUBSCRIBE ಆಗಿ. ಇನ್ನು ಹೆಚ್ಚಿನ ಮಾಹಿತಿಗಾಗಿ KCSR ಕುರಿತು ಬರೆದಿರುವ ಲ. ರಾಘವೇಂದ್ರ ಪುಸ್ತಕ ಓದಿ.