Posts

Showing posts from August, 2020

ಶಿಕ್ಷಕ ಮಿತ್ರ SHIKSHAKA MITRA KARNATAKA

Image
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಕುಂದುಕೊರತೆಗಳನ್ನು ನಿವಾರಿಸಲು ಕಚೇರಿಗಳ ಅಲೆದಾಟ  ತಪ್ಪಿಸಲು ಮೊಬೈಲ್ ಮೂಲಕ ಆಪರೇಟ್ ಮಾಡಬಹುದಾದ app ಅಭಿವೃದ್ಧಿಪಡಿಸಿ ನಿನ್ನೆ ದಿನ ಬಿಡುಗಡೆಗೊಳಿಸಿದೆ. ಈ ಶಿಕ್ಷಕ ಮಿತ್ರ app ಬಿಇಒ ಕಚೇರಿಗೆ ಹೋಗದೆ ಮೊಬೈಲ್ ಮೂಲಕ leave, EL, FA, Foreign trip permission, noc for other post,  Some Allowances, ( so many other facilities are their) ಇನ್ನಿತರ ಸೇವೆಗಳನ್ನು  ಸೇರಿಸಿದ್ದಾರೆ.  ಈ ಮೂಲಕ ಶಿಕ್ಷಕರು ಶಾಲೆಯಲ್ಲಿ ಇದ್ದುಕೊಂಡು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.  ಈ ಸೌಲಭ್ಯವನ್ನು ಬಳಸಲು ನಾವು ನಮ್ಮ ಮೊಬೈಲ್ ನಲ್ಲಿ ಶಿಕ್ಷಕ ಮಿತ್ರ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಈ ಆಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. Playstore ನಲ್ಲಿ download ಮಾಡಿಕೊಂಡ ನಂತರ ಒಂದು ಬಾರಿ open ಮಾಡಿ ನೋಡಿ. Username ನಲ್ಲಿ KGID number ಹಾಕಿ, ನಿಮಗೆ password ನೆನಪಿದ್ದರೆ login ಆಗಿ. Password ಗೊತ್ಥಿಲ್ಲದಿದ್ದರೆ  ಅಲ್ಲಿ ಎನು ಮಾಡಬೇಡಿ. ಏಕೆಂದರೆ ಅದರಲ್ಲಿ ಪಾಸ್ವರ್ಡ್ ಕ್ರಿಯೇಟ್ ಮಾಡಲು ಸಾಧ್ಯವಿಲ್ಲ.  ಆದ್ದರಿಂದ ಈ ಕೆಳಗಿನ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ತೋರಿಸುವ ಪರದೆಯಲ್ಲಿ ನಿಮ್ಮ ಪಾಸ್ವರ್ಡ್ ಅನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ. ಒಂದು ಬಾರಿ ಪಾಸ್ವರ್ಡ್ ಅನ್ನು ಸೆಟ್ ಮಾಡಿದನಂತರ ಬಳಸಲು ಸಾಧ್ಯವಾಗುತ...

ಸಂಖ್ಯೆಗಳು ಭಾಗ -1 (ತರಗತಿ :4ನೇ ಮತ್ತು 5ನೇ)

Image
ಕರ್ನಾಟಕ ಸರಕಾರ ಶಿಕ್ಷಣ ಇಲಾಖೆ ಮುಂದಾಳತ್ವದಲ್ಲಿ ಶಾಲೆ ತೆಗೆಯದಿದ್ದರು ಮಕ್ಕಳು ಕಲಿಕೆಯಿಂದ ದೂರ ಆಗಬಾರದೆಂದು ವಿದ್ಯಾಗಮ ಯೋಜನೆಯನ್ನು ಜಾರಿಮಾಡಿದೆ. ಅದರ ಭಾಗವಾಗಿ ಕಲಿಕೆಯನ್ನು online mode ತರಹದ offline mode ನಲ್ಲಿ whatsapp ಮೂಲಕ mobile sms ಮೂಲಕ ಮತ್ತು ಮುಖಾಮುಖಿಯಾಗಿ ಮೂರು ರೀತಿಯಲ್ಲಿ ಮುಂದುವರೆಸುವ ಯೋಜನೆಯನ್ನು ರೂಪಿಸಿ ಶಿಕ್ಷಕರಿಗೆ ನೀಡಿತು.  ಅದನ್ನು ಶಿಕ್ಷಕರು ನಿಷ್ಟೇಯಿಂದ ಕಾರ್ಯರೂಪಕ್ಕೆ ತರುತ್ತಿದ್ದಾರೆ. ನಾನು ಕೂಡ ಶಿಕ್ಷಕ ಆಗಿರುವುದರಿಂದ ಈ ಮೂರು ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ. ಅದರ ಭಾಗವಾಗಿ youtube ಮೂಲಕ ನಾನು ನನ್ನ ವಿದ್ಯಾರ್ಥಿಗಳಿಗೆ ವಿಡಿಯೋಗಳನ್ನು ಕಳುಹಿಸುತ್ತಿದ್ದೇನೆ. WORK FROM HOME ಮೂಲಕ ಕಲಿತ ನನ್ನ ಜ್ಞಾನವನ್ನು ಬಳಸಿ ವಿಡಿಯೋ ತಯಾರಿಸಿ ನನ್ನ ವಿದ್ಯಾರ್ಥಿಗಳಿಗೆ ಹಾಗು ಸಮಾಜಕ್ಕೆ ನೀಡುತ್ತಿದ್ದೇನೆ.  ನನ್ನ ಮೊದಲ ವಿಡಿಯೋ ಈ ಕೆಳಗೆ ನೋಡಿ  ವಿಷಯ :- ಗಣಿತ  ತರಗತಿ :- ೪ ಮತ್ತು ೫ ಘಟಕ :-  ಸಂಖ್ಯೆಗಳು ಭಾಗ - ೧ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ. ಅದು ನನಗೆ ಅತ್ಯಮೂಲ್ಯವಾಗಿದೆ. 

CET RESULT 2020-21

 Click here to get you SSLC, PUC AND C.E.T. http://karresults.nic.in

ಕಡಿತಗೊಂಡ ಪಠ್ಯ 2020 - 21

ಈ ಕೆಳಗೆ ನೀಡಿದ ಕಡಿತಗೊಂಡ ಪಠ್ಯಪುಸ್ತಕ ವಿದ್ಯಾಗಮ 1.0 ಆಗಿದ್ದು   ವಿದ್ಯಾಗಮ 2.0 link  ಫೆಬ್ರವರಿ 2021 ರ ಮಾಹೆಯಲ್ಲಿ ನಿಗದಿಪಡಿಸಿದ ಪಠ್ಯ  6ನೇ  ತರಗತಿ ಎಲ್ಲಾ ವಿಷಯಗಳು . 7ನೇ ತರಗತಿ ಎಲ್ಲಾ ವಿಷಯಗಳು. ಶೈಕ್ಷಣಿಕ ವರ್ಷ 2020 - 21 ಸರ್ಕಾರವು ನಿಗದಿಪಡಿಸಿದ ಪಠ್ಯದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಲಾಗಿದೆ ಕಾರಣ ವಾರ್ಷಿಕ ಶಾಲಾ ಅವಧಿಯು ಇನ್ನೂ ಪ್ರಾರಂಭವಾಗದೆ ಇರುವುದು ಮತ್ತು ಈ ಪ್ರಮಾಣದ ಪಠ್ಯ ಒಂದು ಅಂದಾಜಿನ ಮೇಲೆ ನಿಗದಿಗೊಳಿಸಲಾಗಿದೆ. ಅಂದರೆ ಶಾಲಾ ಪ್ರಾರಂಭವಾಗುವ ದಿನಾಂಕವನ್ನು ಇನ್ನು ನಿಗದಿಯಾಗದಿರುವದರಿಂದ ಈ ಪಠ್ಯವನ್ನು ಕಡಿತ ಮಾಡಿರುತ್ತಾರೆ ಸಪ್ಟಂಬರ್ ಒಂದರಿಂದ ಶೈಕ್ಷಣಿಕ ವರ್ಷವೂ ಪ್ರಾರಂಭವಾಗಬಹುದು ಎಂಬ ಆಶಯವನ್ನುಹೊಂದಿ ಕಡಿತಗೊಂಡ ಪಠ್ಯವನ್ನು ಆನ್ಲೈನ್ ಮೂಲಕ ಜನತೆಗೆ ಶಿಕ್ಷಣ ಇಲಾಖೆಯು ತಿಳಿಸಿದೆ ಇದರಿಂದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಇರಬಹುದಾದ ಘಟಕಗಳನ್ನು ಓದಿಕೊಳ್ಳಲು ಅಭ್ಯಾಸ ಮಾಡಲು ಸಹಾಯಕವಾಗುತ್ತದೆ  ಸ್ವ ಓದಿಗೆ ಈ ಕ್ರಮವು ಅನುಕೂಲಿಸುತ್ತದೆ. ಪೋಷಕರು ಮಕ್ಕಳ ಓದಿಗೆ ಸಹಕರಿಸಿ ಮಕ್ಕಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಪೂರೈಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಬೇಕಾಗುತ್ತದೆ  ಈ ಕೆಳಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳ ಕಡಿತ ಭಾಗದ ಪಿಡಿಎಫ್ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅವಶ್ಯಕವಿರುವ ಮಕ್ಕಳಿಗೆ ಫೈಲನ್ನು ಶೇರ್ ಮಾಡ...

ವಿದ್ಯಾಗಮ

 ಕರೋನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಕಲಿಕೆಯ ನಿರಂತರತೆಗಾಗಿ ಆರಂಭಿಸಲಾಗಿರುವ ವಿನೂತನ ಕಾರ್ಯಕ್ರಮ ವಿದ್ಯಾಗಮ. ಈ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಂತದಲ್ಲಿ ಶಿಕ್ಷಕರಿಗೆ ಸಹಾಯವಾಗಲೆಂದು ಪ್ರತಿ ತರಗತಿಗೂ, ಪ್ರತಿ ವಿಷಯಕ್ಕೂ ಮಕ್ಕಳಿಗೆ ನೀಡಲಾಗುವ ಚಟುವಟಿಕೆಗಳ ಪಟ್ಟಿಯನ್ನು ನಿಮ್ಮೊಂದಿಗೆ ಈ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಈ ಪಟ್ಟಿಗಳು ಒಂದರಿಂದ ಏಳನೇ ತರಗತಿಯವರೆಗಿನ ಸಾಮರ್ಥ್ಯಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿವೆ. ನೀವು ಶಾಲಾ ಹಂತಕ್ಕೆ ಅನುಗುಣವಾಗಿ ಈ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದಾಗಿದೆ. ಈ  ಕೆಳಗಿನ ಲಿಂಕ್ ಅನ್ನು touch ಮಾಡಿ download ಮಾಡಿಕೊಳ್ಳಿ. >>>> ಸಾಮರ್ಥ್ಯಗಳ ಪಟ್ಟಿ <<<< >>>> 1-7ನೇ ತರಗತಿ ವರೆಗಿನ ವಿದ್ಯಾಗಮ ಚಟುವಟಿಕೆಗಳ ಪಟ್ಟಿ <<<<  ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಕ್ಕಳಿಗೆ ಚಟುವಟಿಕೆಗಳನ್ನು ನೀಡಿ ಮಕ್ಕಳ ಕಲಿಕೆಯನ್ನು ಹೆಚ್ಚಿಸುವ ಶಿಕ್ಷಕರಿಗೆ ನಮ್ಮ ಶಾಲೆಯ ಪರವಾಗಿ ಧನ್ಯವಾದಗಳು.  ಈ ಕೆಳಗೆ ನೀಡಲಾಗಿರುವ ನಮೂನೆಗಳನ್ನು ಬಳಸಿ ಮಕ್ಕಳಿಗೆ ನೀಡಲಾಗಿರುವ ಚಟುವಟಿಕೆಗಳನ್ನು ಕ್ರೋಡೀಕರಣ ಇಲಾಖೆಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡಿ ವಿದ್ಯಾಗಮ ಕ...

DMCA

  DMCA If we Have added some content that belong to you or your organization by mistake, We are sorry for that. We apologize for that and assure you that this wont be repeated in future. If you are rightful owner of the content used in our Website, Please mail us with your Name, Organization Name, Contact Details, Copyright infringing URL and Copyright Proof (URL or Legal Document) at mallu3kongi@gmail.com I assure you that, I will remove the infringing content Within 48 Hours.

About us

  About Us To educate people BY using online plotform we educate the people who wants the right knowledge of the content. Even through youtube we did this. Especialy on Children education and teacher education. If you have any query regrading Site, Advertisement and any other issue, please feel free to contact at   mallu3kongi@gmail.com

Contact us

Contact Us If you have any query regrading Site, Advertisement and any other issue, please feel free to contact at   mallu3kongi@gmail.com

Privacy policy

  Privacy policy Privacy Policy for mudbalbshale At mudbalbshale, accessible from https://mudbalbshale.blogspot.com, one of our main priorities is the privacy of our visitors. This Privacy Policy document contains types of information that is collected and recorded by mudbalbshale and how we use it. If you have additional questions or require more information about our Privacy Policy, do not hesitate to Contact through email at mallu3kongi@gmail.com Log Files mudbalbshale follows a standard procedure of using log files. These files log visitors when they visit websites. All hosting companies do this and a part of hosting services' analytics. The information collected by log files include internet protocol (IP) addresses, browser type, Internet Service Provider (ISP), date and time stamp, referring/exit pages, and possibly the number of clicks. These are not linked to any information that is personally identifiable. The purpose of the information is for analyzing trends, admini...

HOW TO ADD DROPDOWNS TO BLOGGER.

Image
THIS ONE HELPS YOU TO ADD DROPDOWN TO YOUR                                                     BLOG. Hi every one,   Today i introduce how to add DROPDOWN menu to your blog by simple method. STEP 1 :-  Open blog layout section. STEP 2 :-  Select add gadzet in cross coloumn and select it. Then select HTML page. STEP 3 :-  Add below linked programmer script.          STEP 4 :-  Save it and view in blog reader mode. Some what re-arrangement                             needed. So we move to blog setting option. And edit theme customise -- >                 ADVANCE MODE -- > ADD CSS.                             ...

SSLC RESULT IN KARNATAKA

Image
 SSLC ಪರೀಕ್ಷೆಯ ಒಂದು ವಿಶ್ಲೇಷಣೆ        ನಮ್ಮ ಕರ್ನಾಟಕದಲ್ಲಿ ಪ್ರತಿ ವರ್ಷದಂತೆ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ SSLS ಪರೀಕ್ಷೆಯು ನಡೆಯಲು ವೇಳಾಪಟ್ಟಿ ಸಿದ್ಧವಾಗಿತ್ತು ಆದರೆ ಕೋರೋಣ ಎನ್ನುವ ಸಾಂಕ್ರಾಮಿಕ ರೋಗದಿಂದಾಗಿ ಈ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿಲ್ಲ. ದಿನಾಂಕ 14 /3 /2020 ರಂದು ಮಕ್ಕಳಿಗೆ ರಜೆಯನ್ನು ನೀಡಲಾಯಿತು. ಕೊರೋನಾ ಸಾಂಕ್ರಾಮಿಕ ರೋಗವನ್ನು ಮಣಿಸಲು ದೇಶದಾದ್ಯಂತ ಸಮರೋಪಾದಿಯಲ್ಲಿ ವೈದ್ಯಕೀಯ ತಂಡಗಳು ಬಹಳ ಶ್ರಮಪಟ್ಟರು ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಇಡೀ ದೇಶವೇ ಲಾಕ್ಡೌನ್ ಆಗಿ ಕರೋನ ವೈರಸ್ ಮಣಿಸಲು  ಪ್ರಯತ್ನಪಟ್ಟಿತು.  ಆದರೆ ಒಂದು ಹಂತದವರೆಗೆ ನಿಯಂತ್ರಿಸಿತೆ ಹೊರತು ಹರಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಮುಂದೆ ದೇಶವು 2 ಮುಕ್ಕಾಲು ತಿಂಗಳು ಲಾಕ್ಡೌನ್ ಆಗಿ ಯಾವುದೇ ಕಾರ್ಯಚಟುವಟಿಕೆಗಳು ನಡೆಯಲಿಲ್ಲ. ಅನಂತರ ಅನ್ ಲಾಕ್ ಪ್ರಕ್ರಿಯೆಯನ್ನು  ಹಂತಹಂತವಾಗಿ ಮಾಡಿದ್ದು ಈ ಸಂದರ್ಭದಲ್ಲಿ ಜೂನ್ ತಿಂಗಳು ಕರ್ನಾಟಕದಲ್ಲಿ ಎಸೆಸೆಲ್ಸಿ ಪರೀಕ್ಷೆಯು ನಡೆಯಿತು.                            ಪರೀಕ್ಷೆಯು ಅತ್ಯಂತ ಜಾಗರೂಕವಾಗಿ sop ಅಂದರೆ ಪ್ರಮಾಣಿತ ಕಾರ್ಯಾಚರಣ ವಿಧಾನದ ಮೂಲಕ ರಾಜ್ಯದಾದ್ಯಂತ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ...